ಖೈದಿ, ಕೆ.ಎಸ್.ಆರ್.ದಾಸ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೮೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಚಕ್ರವರ್ತಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ , ಮಾಧವಿ ಮತ್ತು ಆರತಿ ಮತ್ತು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ವಿಷ್ಣುವರ್ಧನ್ ನಾಯಕಿ(ಯರು) = ಮಾಧವಿ, ಆರತಿ ಪೋಷಕ ನಟರು = ಜಯಮಾಲಿನಿ == ಉಲ್ಲೇಖಗಳು ==